Wellcome

shreenathmurankan.blogspot.com ಬ್ಲಾಗ್‌ ಗೆ ಸ್ವಾಗತ,,,,

TODAY'S HEADLINES

NEW UPDATES : ........ Date: 09/06/2025 ರಂದು ಶಿಕ್ಷಕರಿಗಾಗಿ ಈ ವರ್ಷದ ಸೇತುಬಂಧ ಪ್ರಶ್ನೆಪತ್ರಿಕೆ ಅಪಲೋಡ್‌ ಮಾಡಲಾಗಿದೆ. .....

image icons

MY YOUTUBE CHANNEL

Monday, November 9, 2020

10ನೇ ತರಗತಿ ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ?

 ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ?





ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು- ಧನ್ವಂತರಿ

 ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು



ಧನ್ವಂತರಿ


ಧನ್ವಂತರೀ ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರದ ಪ್ರವರ್ತಕ, ದೇವತೆಯು ಪುರಾಣಗಳಲ್ಲಿ ಅವರ ಔಷಧ ಜ್ಞಾನದ ಪ್ರಶಂಸೆ ಮಾಡಲಾಗಿದೆ. ಪೌರಾಣಿಕ ವ್ಯಾಖ್ಯಾನದ ಅನುಸಾರ ಅವರ ಉತ್ಪತ್ತಿಯು ಸಮುದ್ರ ಮಂಥನದ ಸಮಯ ಹೊರಟ 14 ರತ್ನಗಳಲ್ಲಿ ಒಂದಾದ, ಸಮುದ್ರದಿಂದ ಪ್ರಕಟವಾಗುವ ಕಾಲಕ್ಕೆ ಧನ್ವಂತರಿಯ ಕೈಯಲ್ಲಿ ಅಮೃತ ಕುಂಭವಿದ್ದಿತು.

ಧನ್ವಂತರಿಯ ಬಗೆಗೆ ತಿಳಿದ ಪ್ರಕಾರ ಅವರು ದೇವರಾಜ ಇಂದ್ರ ಅಥವಾ | ಭಾರದ್ವಾಜ ಋಷಿಗಳಿಂದ ಆಯುರ್ವೇದದ ಜ್ಞಾನ ಸಂಪಾದಿಸಿದ್ದರು. ಪ್ರತಿವರ್ಷ ದೀಪಾವಳಿಯ ಎರಡು ದಿನಗಳ ಮೊದಲು ಕಾರ್ತಿಕ ಮಾಸದ ತ್ರಯೋದಶಿಯ ದಿನ ಅವರ ಸ್ಮರಣೆಗೆ ಧನ್ವಂತರಿ ದಿವಸವನ್ನು ಒಳ್ಳೆ ವೈಭವದಿಂದ ಆಚರಿಸಲಾಗುವದು. ಸುಶ್ರುತ ಸಂಹಿತೆಯಲ್ಲಿ ಕಾಶೀಪತಿ ದಿವೋದಾಸ ಹಾಗೂ ಧನ್ವಂತರಿ ಹೆಸರು ಬರುತ್ತದೆ , ಆಯುರ್ವೆದ ವಿಜ್ಞಾನಿಯಾದ ಕಾರಣ ಅವರನ್ನು ಧನ್ವಂತರೀ ದಿವೋದಾಸ ಎಂದು ಕರೆಯಲಾಗುವದು. ಅವರು ಸುಶ್ರುತರಿಗೆ ಆಯುರ್ವೇದದ ಉಪದೇಶ ನೀಡಿದರು.

ಧನ್ವಂತರಿಯು ಆಯುರ್ವೇದದ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದರು. ಹಾಗೂ ಅವರ ಪ್ರಚಾರ ಮಾಡಿದರು. ಅಂತೆಯೇ ಅವರನ್ನು ಆಯುರ್ವೇದದ ಪ್ರವರ್ತಕರೆಂದು ತಿಳಿಯಲಾಗುತ್ತದೆ. ಧನ್ವಂತರಿಗೆ ಆರೋಗ್ಯ ಬಂದಿರುವ ಹಾಗೂ ದೀರ್ಘ ಆಯುಷ್ಯ ಪಡೆಯುವ ಜ್ಞಾನವಿದ್ದಿತು. ಹಾಗೆಯೇ ರೋಗ ತಡೆಯುವ, ಉಪಚಾರ ಮಾಡುವ ಜ್ಞಾನವೂ ಇದ್ದಿತು.

ಧನ್ವಂತರಿಯನ್ನು ಕಾಲ್ಪನಿಕ ಈಶ್ವರನೆಂದು ತಿಳಿಯಲಾಗುತ್ತದ. ತಕ್ಕ ಜ್ಞಾನ ಹಾಗೂ ಶಕ್ತಿಯಿಂದ ಅವರು ಸಮಸ್ತ ವಿಶ್ವದ ಸೇವೆ ಮಾಡಿದರು. ಭಾರತೀಯರು ಅವರಿಗೆ ಅತ್ಯಂತ ಉಚ್ಛಸ್ಥಾನ ನೀಡಿದ್ದಾರೆ. ಹಾಗೆಯೇ ಇದೆ ರೂಪದಲ್ಲೇ ಅವರ ಪೂಜೆ ನಡೆದಿದೆ. 

ಧನ್ವಂತರೀ ಶಬ್ದದ ಅರ್ಥ ಶಲ್ಯ ಚಿಕಿತ್ಸೆಯಲ್ಲಿ ಪ್ರವೀಣ, ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಶ್ರೇಷ್ಟ ಧನ್ವಂತರಿಯು ಈ ಎಂಟೂ ಅಂಗಗಳ ಜ್ಞಾನಿಯಾಗಿದ್ದರು. ಅವರು ಚಿಕಿತ್ಸಾ ಕ್ಷೇತ್ರದಲ್ಲಿ ಅನೇಕ ಶೋಧ ಮಾಡಿ ಅದರಲ್ಲಿ ಸಫಲರೂ ಆದರು. ಅವರು ಸ್ವಾಸ್ಥ್ಯದಲ್ಲಿ ರಕ್ಷಕ ಹಾಗೂ ಆಯುರ್ವೇದದ ರಸಾಯನಗಳು ಹಾಗೂ ದ್ರವ್ಯಗಳನ್ನು ಶೋಧಿಸಿದರು. ಅವರು ಎಲ್ಲಕ್ಕೂ ಹೆಚ್ಚಿನ ಶೋಧವೆಂದರೆ ಅಮೃತದ ಪ್ರಯೋಗ ಈ ಪ್ರಕಾರ ಧನ್ವಂತರಿಯು ಜೀವಿಯ ಅಂತಿಮ ಕ್ಷಣವಾದ ಮರಣದ ಮೇಲೂ ವಿಜಯ ಸಾಧಿಸಿದರು.

ಕಾಲಾಂತರದಲ್ಲಿ ಧನ್ವಂತರಿಯ ವೈದ್ಯರೆಂದು ಎಣಿಸಲ್ಪಟ್ಟರು. ಯಾರೇ ಆಗಲಿ ಚಿಕಿತ್ಸೆಯಲ್ಲಿ ನಿಪುಣನಾದರೆ ಅವರಿಗೆ ಧನ್ವಂತರಿಯೆಂದು ಹಾಗೂ ಶಲ್ಯ ಚಿಕಿತ್ಸಕ ಸಂಪ್ರದಾಯ ಅಥವಾ ಶಾಖೆಗೆ ಧನ್ವಂತರಿಯೆಂದು ಕರೆಯಲಾಗುವದು.

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು - ವರಾಹಮಿಹಿರ

 ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು



ವರಾಹಮಿಹಿರ


        ಗುಪ್ತಕಾಲದ ಸುಪ್ರಸಿದ್ಧ ಜೋತಿಷ್ಯ ವಿದ್ವಾನ್ ವರಾಹಮಿಹಿರನ ಜನನ 499 ರಲ್ಲಿ ಬ್ರಾಹ್ಮಣ ಪರಿವಾರದಲ್ಲಾಯಿತು. ಅವರ ತಂದೆ ಮಗನಿಗೆ ಜೋತಿಷ್ಯ ವಿದ್ಯೆ ಕಲಿಸಿದರು. ನಂತರ ಇವರು ಅಂದಿನ ಮಹಾನ್ ಗಣಿತಜ್ಞ ಆರ್ಯಭಟ್ಟರನ್ನು ಭೆಟ್ಟಿಯಾದಾಗ ಅವರ ವಿದ್ಯೆಗೆ ಪ್ರಭಾವಿತರಾಗಿ ಖಗೋಲ ವಿಜ್ಞಾನ ಹಾಗೂ ಜ್ಯೋತಿಷ್ಯ ವಿಜ್ಞಾನವನ್ನೇ ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡರು.

    ಅವರ ಪ್ರಾರಂಭದ ಹೆಸರು ಮಿಹಿರವೆಂದಿತ್ತು. ಮಿಹಿರವೆಂದರೆ ಸೂರ್ಯ: ಅವರು ಮಿಹಿರನಿಂದ ವಹಾರಮಿಹಿರವಾದದ್ದೂ ಒಂದು ರೋಚಕ ಕಥೆ ಇದ. ಮಿಹಿರನ ವಿದ್ವತ್ತಿಗೆ ಪ್ರಭಾವಿತನಾದ ರಾಜಾ ವಿಕ್ರಮಾದಿತ್ಯನು ತನ್ನ ದರ್ಬಾರದ ಒಂದು ರತ್ನವೆಂದು ಉಳಿಸಿಕೊಂಡರು. ರಾಜರಿಗೆ ಒಂದು ಗಂಡು ಮಗುವಾದಾಗ ಮಿಹಿರನು ಈ ಮಗುವಿನ ಭವಿಷ್ಯ ಹೇಳಿದ ಈ ಮಗು 18 ವರ್ಷದವನಾದಾಗ ಇಂತಹ ದಿನವೇ ಅವನ ಮೃತ್ಯುವಾಗುವದು ಎಂದು,

ರಾಜನಿಗೆ ಮಿಹಿರನ ಮೇಲೆ ಪೂರ್ಣ ವಿಶ್ವಾಸವಿದ್ದಿತ್ತು. ಆದರೂ ರಾಜನು ಮಗನನ್ನು ಒಳ್ಳೆ ಸಂರಕ್ಷಣೆಯಲ್ಲಿಟ್ಟು ನೋಡಿಕೊಳ್ಳತೊಡಗಿದನು. ಅವನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಿಸಿದನು. ಆದರೇನು 18ನೇ ವರ್ಷದಲ್ಲಿ ಮಿಹಿರ ಹೇಳಿದ ದಿನವೇ ಒಂದು ಕಾಡುಹಂದಿಯು ರಾಜಪುತ್ರನನ್ನು ಕೊಂದು ಹಾಕಿತು. ಇದರಿಂದ ಮಿಹಿರನಿಗೂ ಅತ್ಯಂತ ದುಃಖವಾಯಿತು. ಆದರೂ ಅವನಿಗೆ ಇದೊಂದು ಖಗೋಲ ಜ್ಞಾನದ ಗೆಲುವೆಂದು ತಿಳಿದರು. ರಾಜಾ ವಿಕ್ರಮಾದಿತ್ಯನು ಮಗನ ಸಾವಿನ ನೋವಿನಲ್ಲೂ ಮಿಹಿರನ ಭವಿಷ್ಯ ವಾಣಿಗೆ ಮಾರು ಹೋಗಿ ಅಚ್ಚರಿಪಟ್ಟ, ಮಘದ ರಾಜ್ಯದ ಎಲ್ಲಕ್ಕೂ ಶ್ರೇಷ್ಠ ಪುರಸ್ಕಾರವಾದ ವರಾಹದ ಚಿಹ್ನವನ್ನು ಅರ್ಪಿಸಿದರು. ಅದರಿಂದಾಗಿಯೇ ಅವನು ವರಾಹಮಿಹಿರನೆಂಬ ಹೆಸರಿನಿಂದ ಪ್ರಸಿದ್ಧರಾದನು.

ವರಾಹಮಿಹಿರನು ವೇದಗಳನ್ನು ಬಲ್ಲವನಾಗಿದ್ದನು. ಆದರೆ ಅವನ ಭಾವನೆ ಮತ್ತು ಮನೋವೃತ್ತಿಗಳು ಮಾತ್ರ ವೈಜ್ಞಾನಿಕವಾಗಿದ್ದವು.

ವರಾಹಮಿಹಿರನ ಒಂದು ಪ್ರಸಿದ್ದ ಗ್ರಂಥ 'ಪಾಂಚ ಸಿದ್ಧಾಂತ' ಇದು ಖಗೋಲ ವಿದ್ಯೆ ಹಾಗೂ ಜ್ಯೋತಿಷ್ಯ ವಿದ್ಯೆಗಳಿಗಾಗಿ ಒಂದು ಪ್ರಮಾಣಿತ ಗ್ರಂಥವೆಂದು ಮನ್ನಿಸಲ್ಪಟ್ಟಿದೆ. ಈ ಗ್ರಂಥದಲ್ಲಿ ಅವರು ಖಗೋಲ ವಿದ್ಯೆಗಾಗಿ ಬೇಕಾಗುವ ಅವಶ್ಯಕವಾದ ಮಾಹಿತಿ ನೀಡಿದ್ದಾರೆ.

ವರಾಹಮಿಹಿರನು ಆರ್ಯಭಟ್ಟನಂತೆಯೇ ದೃಷ್ಟಿ ದುಂಡಗಿದೆಯಂದೇ ಹೇಳಿದ. ಯಾವುದೋ ಒಂದು ಶಕ್ತಿಯು ಭೂಮಿಯಲ್ಲಿ ಅಡಗಿದೆಯೆಂದು ಹೇಳುತ್ತಿದ್ದನು. ನಂತರ ಮುಂದೆ ಇದೇ ಶಕ್ತಿಗೆ ಗುರುತ್ವಾಕರ್ಷಣವೆಂದು ಕರೆಯಲಾಯಿತು.

ವರಾಹಮಿಹಿರನ ಗ್ರಂಥದ ಎರಡನೆಯ ಭಾಗ 'ಬೃಹತ್ ಸಂಹಿತಾ'ದಲ್ಲಿ 4000 ಶ್ಲೋಕಗಳಿವೆ, ಅದರಲ್ಲಿ ಅವನು ಕಟಿಬಂಧೀಯ ಭೂ-ದಲವಿಜ್ಞಾನದ ಬಗೆಗೆ ವಿಸ್ತಾರವಾಗಿ ತಿಳಿವಳಿಕೆ ನೀಡಿದ್ದಾನೆ. ಇಂದಿನಿಂದ ಒಂದೂವರೆ ಸಾವಿರ ವರ್ಷ ಹಿಂದಿನ ಭಾರತದ ಸ್ಥಾನ ಪಡೆಯಲು ವರಾಹಮಿಹಿರನ ಗ್ರಂಥವು ಅತ್ಯಂತ ಸಹಾಯಕವಾಗಿದೆ.

ವರಾಹಮಿಹಿರನು ಪರ್ಯಾವರ್ಣ ವಿಜ್ಞಾನ, ಜಲವಿಜ್ಞಾನ ಹಾಗೂ ಗೆದ್ದಲು ಹಾಗೂ ಗಿಡ-ಬಳ್ಳಿಗಳು ಭೂಮಿಯಲ್ಲಿ ಅಡಗಿರುವ ಒಳಗಿನ ನೀರನ್ನು ತೋರಿಸುತ್ತವ ಎಂದು ಹೇಳಿದ್ದಾನೆ. ಇಂದು ವೈಜ್ಞಾನಿಕರುಗಳ ಮುಖಾಂತರ ಈ ಸಂಗತಿಗೆ ಬಹಳ ಮಾನ್ಯತೆ ಸಿಕ್ಕುತ್ತದೆ. ವರಾಹಮಿಹಿರನ ತಂತ್ರಜ್ಞಾನದಿಂದ ನೀರಿನ ಝರಿಯನ್ನು ಸರಳವಾಗಿ ಶೋಧಿಸಬಹುದಾಗಿದೆ. ಖಗೋಲ ವಿಜ್ಞಾನ ಹಾಗೂ ಜ್ಯೋತಿಷ್ಯ ವಿಜ್ಞಾನದ ಜೊತೆಗೆಯೇ ಕೃಷಿ ವಿಜ್ಞಾನ, ಋತುವಿಜ್ಞಾನ, ಋತು ವಿಜ್ಞಾನಗಳ ಬಗ್ಗೆಯೇ ಪೂರ್ಣ ಜ್ಞಾನವಿದ್ದಿತು. ಅವನು ಹಣ್ಣು-ಹೂಗಳ ವೃದ್ಧಿ, ಮಣ್ಣಿನಲ್ಲಿ ಪೌಷ್ಟಿಕತೆ ತುಂಬಲು ಆಹಾರದ ಬಗ್ಗೆಯೇ ಬರೆದಿದ್ದಾನೆ. ಗಿಡ-ಬಳ್ಳಿಗಳ ಸ್ಥಿತಿ ನೋಡಿಯೇ ಬರಗಾಲ ಹಾಗೂ ಮಳೆಯ ಬಗ್ಗೆ ಹೇಳಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾನೆ.

ವಿದ್ಯುತಶಕ್ತಿ ಭಾಗ-3 & 4 (10ನೇ ತರಗತಿ)


 ವಿದ್ಯುತಶಕ್ತಿ ಭಾಗ-3 (10ನೇ ತರಗತಿ)

ವಿದ್ಯುತಶಕ್ತಿ ಭಾಗ-4





Mary Curie

Sir C V Raman's Birthday

Friday, November 6, 2020

ರಾಸಾಯನಿಕ ಕ್ರಿಯೆಯ ಪ್ರಯೋಗ

ಸುಲಭವಾಗಿ ನಡೆಸಬಹುದಾದ ರಾಸಾಯನಿಕ ಕ್ರಿಯೆ. ವೀಕ್ಷಿಸಿ.




10th Std ವಿದ್ಯುತ್‌ ಶಕ್ತಿ ಭಾಗ-೨

 

ವಿದ್ಯುಚ್ಛಕ್ತಿ ಭಾಗ-2



8ನೇ ವರ್ಗದ 3ನೇ ಅಧ್ಯಾಯ ಸಂಶ್ಲೇಷಿತ ನೂಲು ಗಳು ಮತ್ತು ಪ್ಲಾಸ್ಟಿಕ್ ಗಳು

 ಸಂಶ್ಲೇಷಿತ ನೂಲುಗಳು ಮತ್ತು ಪ್ಲಾಸ್ಟಿಕ್ ಗಳು

1) ಸಂಶ್ಲೇಷಿತ ಎಳೆಗಳ ಅರ್ಥ ಹಾಗೂ ಅವುಗಳ ಗುಣ ಲಕ್ಷಣಗಳು





2) ಸಂಶ್ಲೇಷಿತ ಬೆಳೆಗಳ ವಿಧಗಳು

3) ಪ್ಲಾಸ್ಟಿಕ್ ನ ವಿಧಗಳು ಮತ್ತು ಅವುಗಳ ಉಪಯೋಗಗಳು




4) ಆಯ್ಕೆಯ ವಸ್ತುವಾಗಿ ಪ್ಲಾಸ್ಟಿಕ್



5) ಪ್ಲಾಸ್ಟಿಕ್ ಗಳು ಮತ್ತು ಪರಿಸರ



Wednesday, November 4, 2020

ಜೀವನಕ್ರಿಯೆಗಳು - ವೀಡಿಯೋ

 


ಅಥವಾ 

ಈ ಕೆಳಗಿನ ಲಿಂಕ್‌ ಮೇಲೆ ಒತ್ತಿರಿ

https://youtu.be/vWVsRc-0TWE

8ನೇ ತರಗತಿಯ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 8ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 

ಕ್ರ.ಸಂ.

ಅಧ್ಯಾಯದ ಹೆಸರು

Video Link

1

ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-1

ವೀಕ್ಷಿಸಿ

2

ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-2

ವೀಕ್ಷಿಸಿ

3

ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-3

ವೀಕ್ಷಿಸಿ

4

ಬಲ ಮತ್ತು ಒತ್ತಡ ಭಾಗ-1

ವೀಕ್ಷಿಸಿ

5

ಬಲ ಮತ್ತು ಒತ್ತಡ ಭಾಗ-2

ವೀಕ್ಷಿಸಿ

6

ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-1

ವೀಕ್ಷಿಸಿ

7

ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-2

ವೀಕ್ಷಿಸಿ

8

ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-3

ವೀಕ್ಷಿಸಿ

9

ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-1

ವೀಕ್ಷಿಸಿ

10

ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-2

ವೀಕ್ಷಿಸಿ

11

ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-3

ವೀಕ್ಷಿಸಿ

12

ಘರ್ಷಣೆ ಭಾಗ-1

ವೀಕ್ಷಿಸಿ

13

ಘರ್ಷಣೆ ಭಾಗ-2

ವೀಕ್ಷಿಸಿ

14

ಕಲ್ಲಿದ್ದಲು ಮತ್ತು ಪೆಟ್ರೋಲ್ ಭಾಗ-1

ವೀಕ್ಷಿಸಿ

15

ಕಲ್ಲಿದ್ದಲು ಮತ್ತು ಪೆಟ್ರೋಲ್ ಭಾಗ-2

ವೀಕ್ಷಿಸಿ

16

ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-1

ವೀಕ್ಷಿಸಿ

17

ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-2

ವೀಕ್ಷಿಸಿ

18

ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-3

ವೀಕ್ಷಿಸಿ

19

ಶಬ್ದ ಭಾಗ-1

ವೀಕ್ಷಿಸಿ

20

ಶಬ್ದ ಭಾಗ-2

ವೀಕ್ಷಿಸಿ

21

ಶಬ್ದ ಭಾಗ-3

ವೀಕ್ಷಿಸಿ

22

ದಹನ ಮತ್ತು ಜ್ಞಾಲೆ ಭಾಗ-1

ವೀಕ್ಷಿಸಿ

23

ದಹನ ಮತ್ತು ಜ್ಞಾಲೆ ಭಾಗ-2

ವೀಕ್ಷಿಸಿ

24

ದಹನ ಮತ್ತು ಜ್ಞಾಲೆ ಭಾಗ-3

ವೀಕ್ಷಿಸಿ

9ನೇ ತರಗತಿಯ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 9ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 

ಕ್ರ.ಸಂ.

ಅಧ್ಯಾಯದ ಹೆಸರು

Video Link

1

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ ಭಾಗ-1

ವೀಕ್ಷಿಸಿ

2

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ ಭಾಗ-2

ವೀಕ್ಷಿಸಿ

3

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ ಭಾಗ-3

ವೀಕ್ಷಿಸಿ

4

ಅಂಗಾಂಶಗಳು ಭಾಗ-1

ವೀಕ್ಷಿಸಿ

5

ಅಂಗಾಂಶಗಳು ಭಾಗ-2

ವೀಕ್ಷಿಸಿ

6

ಅಂಗಾಂಶಗಳು ಭಾಗ-3

ವೀಕ್ಷಿಸಿ

7

ಅಂಗಾಂಶಗಳು ಭಾಗ-4

ವೀಕ್ಷಿಸಿ

8

ಚಲನೆ ಭಾಗ-1

ವೀಕ್ಷಿಸಿ

9

ಚಲನೆ ಭಾಗ-2

ವೀಕ್ಷಿಸಿ

10

ಚಲನೆ ಭಾಗ-3

ವೀಕ್ಷಿಸಿ

11

ಪರಮಾಣುಗಳು ಮತ್ತು ಅಣುಗಳು ಭಾಗ-1

ವೀಕ್ಷಿಸಿ

12

ಪರಮಾಣುಗಳು ಮತ್ತು ಅಣುಗಳು ಭಾಗ-2

ವೀಕ್ಷಿಸಿ

13

ಪರಮಾಣುಗಳು ಮತ್ತು ಅಣುಗಳು ಭಾಗ-3

ವೀಕ್ಷಿಸಿ

14

ಜೀವಿಗಳಲ್ಲಿ ವೈವಿಧ್ಯತೆ ಭಾಗ-1

ವೀಕ್ಷಿಸಿ

15

ಜೀವಿಗಳಲ್ಲಿ ವೈವಿಧ್ಯತೆ ಭಾಗ-2

ವೀಕ್ಷಿಸಿ

16

ಜೀವಿಗಳಲ್ಲಿ ವೈವಿಧ್ಯತೆ ಭಾಗ-3

ವೀಕ್ಷಿಸಿ

17

ಜೀವಿಗಳಲ್ಲಿ ವೈವಿಧ್ಯತೆ ಭಾಗ-4

ವೀಕ್ಷಿಸಿ

18

ಬಲ & ನ್ಯೂಟನ್ ಚಲನೆಯ ನಿಯಮಗಳು ಭಾಗ-1

ವೀಕ್ಷಿಸಿ

19

ಬಲ & ನ್ಯೂಟನ್ ಚಲನೆಯ ನಿಯಮಗಳು ಭಾಗ-2

ವೀಕ್ಷಿಸಿ

20

ಬಲ & ನ್ಯೂಟನ್ ಚಲನೆಯ ನಿಯಮಗಳು ಭಾಗ-3

ವೀಕ್ಷಿಸಿ

21

ಬಲ & ನ್ಯೂಟನ್ ಚಲನೆಯ ನಿಯಮಗಳು ಭಾಗ-4

ವೀಕ್ಷಿಸಿ

22

ಪರಮಾಣುವಿನ ರಚನೆ ಭಾಗ-1

ವೀಕ್ಷಿಸಿ

23

ಪರಮಾಣುವಿನ ರಚನೆ ಭಾಗ-2

ವೀಕ್ಷಿಸಿ

10ನೇ ತರಗತಿಯ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 10ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 

ಕ್ರ.ಸಂ.

ಅಧ್ಯಾಯದ ಹೆಸರು

Video Link

1

ವಿದ್ಯುಚ್ಛಕ್ತಿ ಭಾಗ-1

ವೀಕ್ಷಿಸಿ

2

ವಿದ್ಯುಚ್ಛಕ್ತಿ ಭಾಗ-2

ವೀಕ್ಷಿಸಿ

3

ವಿದ್ಯುಚ್ಛಕ್ತಿ ಭಾಗ-3

ವೀಕ್ಷಿಸಿ

4

ವಿದ್ಯುಚ್ಛಕ್ತಿ ಭಾಗ-4

ವೀಕ್ಷಿಸಿ

5

ವಿದ್ಯುಚ್ಛಕ್ತಿ ಭಾಗ-5

ವೀಕ್ಷಿಸಿ

6

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-1

ವೀಕ್ಷಿಸಿ

7

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-2

ವೀಕ್ಷಿಸಿ

8

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-3

ವೀಕ್ಷಿಸಿ

9

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-4

ವೀಕ್ಷಿಸಿ

10

ಜೀವ ಕ್ರಿಯೆಗಳು ಭಾಗ-1

ವೀಕ್ಷಿಸಿ

11

ಜೀವ ಕ್ರಿಯೆಗಳು ಭಾಗ-2

ವೀಕ್ಷಿಸಿ

12

ಜೀವ ಕ್ರಿಯೆಗಳು ಭಾಗ-3

ವೀಕ್ಷಿಸಿ

13

ಜೀವ ಕ್ರಿಯೆಗಳು ಭಾಗ-4

ವೀಕ್ಷಿಸಿ

14

ಜೀವ ಕ್ರಿಯೆಗಳು ಭಾಗ-5

ವೀಕ್ಷಿಸಿ

15

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-1

ವೀಕ್ಷಿಸಿ

16

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-2

ವೀಕ್ಷಿಸಿ

17

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-3

ವೀಕ್ಷಿಸಿ

18

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-4

ವೀಕ್ಷಿಸಿ

19

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-5

ವೀಕ್ಷಿಸಿ

20

ಲೋಹಗಳು ಮತ್ತು ಅಲೋಹಗಳು  ಭಾಗ-1

ವೀಕ್ಷಿಸಿ

21

ಲೋಹಗಳು ಮತ್ತು ಅಲೋಹಗಳು  ಭಾಗ-2

ವೀಕ್ಷಿಸಿ

22

ಲೋಹಗಳು ಮತ್ತು ಅಲೋಹಗಳು  ಭಾಗ-3

ವೀಕ್ಷಿಸಿ

23

ಲೋಹಗಳು ಮತ್ತು ಅಲೋಹಗಳು  ಭಾಗ-4

ವೀಕ್ಷಿಸಿ

24

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-1

ವೀಕ್ಷಿಸಿ

25

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-2

ವೀಕ್ಷಿಸಿ

26

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-3

ವೀಕ್ಷಿಸಿ

27

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-4

ವೀಕ್ಷಿಸಿ

28

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-5

ವೀಕ್ಷಿಸಿ

29

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-1

ವೀಕ್ಷಿಸಿ

30

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-2

ವೀಕ್ಷಿಸಿ

31

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-3

ವೀಕ್ಷಿಸಿ

32

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-4

ವೀಕ್ಷಿಸಿ

33

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-5

ವೀಕ್ಷಿಸಿ

34

ಕಾರ್ಬನ್ & ಅದರ ಸಂಯುಕ್ತಗಳು ಭಾಗ-1

ವೀಕ್ಷಿಸಿ

35

ಕಾರ್ಬನ್ & ಅದರ ಸಂಯುಕ್ತಗಳು ಭಾಗ-2

ವೀಕ್ಷಿಸಿ