10th Std
Electricity Lesson (Part-17)
👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ
Electricity Lesson (Part-18)
👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ
Electricity Lesson (Part-19)
👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ
Electricity Lesson (Part-14)
Electricity Lesson (Part-15)
Electricity Lesson (Part-15)
ಡಾ. ರಾಜಾ ರಾಮಣ್ಣ
ಡಾ. ರಾಜಾರಾಮಣ್ಣ ಭಾರತದಲ್ಲಿ ಪರಮಾಣು ಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ ಪರಮಾಣು ಭೌತಿಕ ವಿದ್ವಾಂಸರು. ಅವರು ಮೂಲಭೂತವಾಗಿ ಯೋಗಿವಾನ. ರಾಜಕೀಯ ಮುಖಂಡರು ಹಾಗೂ ನ್ಯೂಟ್ರಾನ್ ಥಮೇಲಾಯಿಪೇಶನ್ ಕ್ಷೇತ್ರವಲ್ಲದೇ ಅವರು ತಮ್ಮ ಸಿದ್ಧಾಂತದ ಮುಖಾಂತರ ಹೇವಿ ನ್ಯೂಕ್ಲಿಯರ್ ವಿಭಜನ ಪ್ರಕ್ರಿಯೆ ಹಾಗೂ ವಿಭಾಜಕ ಮೂಲಕ ನಿರ್ಮಿತ ಉಗ್ರಾಣ ವಿಕಿರಣಗಳ ಬಗೆಗೆ ತೋರಿಸಿದ್ದಾರೆ.
ರಾಜಾರಾಮಣ್ಣ 28 ಜನೇವರಿ 1925ರಲ್ಲಿ ಮೈಸೂರಿನಲ್ಲಿ ಜನಿಸಿದರು. ಅವರ ಪ್ರಾಥಮಿಕ ಶಿಕ್ಷಣವು ಮೈಸೂರಿನಲ್ಲಾಯಿತು. ಎಂ.ಬಿ.ಬಿ.ಎಸ್. ಪರೀಕ್ಷೆಯನ್ನು ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಪಾಸಾದರು. ಸನ್ 1948ರಲ್ಲಿ ಅವರು ಲಂಡನ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪಿಎಚ್.ಡಿ. ಪ್ರಶ್ನೆ ಮಾಡಿ ಕೊಂಡರು. 1949ರಲ್ಲಿ ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಢಮೆಂಟಲ್ ರಿಸರ್ಚ್‌ದಲ್ಲಿ ಪ್ರೊಫೆಸರ್ ರಾದರು. ನಂತರ ಅವರು BABA ಪರಮಾಣು ಅನುಸಂಧಾನ ಕೇಂದ್ರದಲ್ಲಿ ಭೌತಿಕ ವಿಭಾಗದ ಪ್ರಧಾನರಾದರು.
1953 ರಲ್ಲಿ BABA ಪರಮಾಣು ಊರ್ಜ ಕೇಂದ್ರ, ಟ್ರಾಂಬೆಗೆ ಬಂದರು.. ಡಾ. ಭಾಭಾರ ಸತತ ಪ್ರಯತ್ನದ ಫಲವಾಗಿ ಪರಮಾಣು ಸಂಯುಕ್ತ ನಿರ್ಮಾಣ ಯೋಜನಾ ಸ್ವೀಕೃತವಾಯಿತು. ಆದರ ಸಂಪೂರ್ಣ ಕಾರ್ಯವನ್ನು ಭಾಭಾರು,ಡಾ.ರಾಜಾರಾಮಣ್ಣ ಅವರಿಗೆ ಒಪ್ಪಿಸಿದರು.
ತಾರಾಪುರ ಪರಮಾಣು ಊರ್ಜಾ ಸಂಯುಕ್ತವು ಡಾ. ರಾಮಣ್ಣರ ಪ್ರಯತ್ನದ ಫಲವಾಗಿದೆ. ಆನ್ವೇಷಕ ರೂಪದಲ್ಲಿ ಅವರು ಪರಮಾಣು ಕಣಗಳ ವಿಭಜನದಲ್ಲಿ ಒಂದು ವಿಶಿಷ್ಟತೆಯನ್ನು ಪಡೆದರು. ಡಾ. ರಾಮಣ್ಣ ಕಣ ವಿಭಾಜಕದ ಭಾರತದ ಪ್ರಥಮ ಸಂಶೋಧನ ಘಟ್ಟ "ಅಪ್ಪರಾ'ದಲ್ಲಿ ಪ್ರಾರಂಭಿಸಿದರು.
1972 ರಿಂದ 1976ರ ವರೆಗೆ ಡಾ. ರಾಜಾರಾಮಣ್ಣ ಭಾಭಾ ಆಟಾಮಿಕ್ ರಿಸರ್ಚ್ಸೆಂಟರ್‌ದ ನಿರ್ದೆಶಕರಾಗಿದ್ದರು. ಅವರು ವೈಜ್ಞಾನಿಕ ಸಲಹೆಗಾರರು ಪ್ರತಿರಕ್ಷಾ ಅನುಸಂಧಾನ ಮಹಾನಿರ್ದೇಶಕರ ರೂಪದಲ್ಲಿ ರಕ್ಷಾ ಮಂತ್ರಾಲಯ ದೊಡನೆ ಸಂಬಂಧವಿದ್ದಿತು. 1963ರಲ್ಲಿ ಅವರಿಗೆ ಶಾಂತಿಸ್ವರೂಪ ಭಟ್ನಾಗರ್ ಪುರಸ್ಕಾರ ದೊರೆಯಿತು.
1968ರಲ್ಲಿ 'ಪದ್ಮಶ್ರೀ'ಯಿಂದ ಸನ್ಮಾನಿಸಲಾಯಿತು. 1973ರಲ್ಲಿ ಡಾ. ರಾಮಣ್ಣರಿಗೆ ಅವರ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಹಾಗೂ 1975ರಲ್ಲಿ 'ಪದ್ಮವಿಭೂಷಣ'ದಿಂದ ಸನ್ಮಾನಿಸಲಾಯಿತು.
ರಾಜಸ್ಥಾನದ ಜೈಸಲ್ವೇರ್ ಜಿಲ್ಲೆಯ ಪ್ರಕರಣದಲ್ಲಿ 18 ಮೇ 1974ರಲ್ಲಿ ಭಾರತದಲ್ಲಿ ಪ್ರಥಮ ಪರಮಾಣು ಪರೀಕ್ಷಣ ನಡೆಸಿದರು. ಆದರ ಸಂಪೂರ್ಣ ಶ್ರೇಯಸ್ಸು ಡಾ. ರಾಜಾರಾಮಣ್ಣ ಹಾಗೂ ಅವರ ಸಂಗಡಿಗರು ಹಾಗೂ ಭಾಭಾರಿಗೆ ಸಲ್ಲುತ್ತದೆ. ದೇಶದ ಪರಮಾಣು ಸಂಸ್ಥೆಯ ಅಪ್ಪರಾ, ಪಿರಸ ಹಾಗೂ ಪೂರ್ಣಿಮಾದ ಸ್ಥಾಪನೆ, ಅವುಗಳ ರೂಪರೇಖೆ ನಿರ್ಮಿಸುವಲ್ಲಿಯೂ ಅವರು ವಿಶೇಷ ಕಾಳಜಿ ವಹಿಸಿದರು.
ಡಾ. ರಾಜಾರಾಮಣ್ಣರ ಧೈಯ ಅಣುಶಕ್ತಿಯನ್ನು ಶಾಂತಿಪೂರ್ವಕವಾಗಿ ಉಪಯೋಗಿಸುವುದು ಆಗಿದ್ದಿತು. ಪರಮಾಣು ವಿಸ್ಫೋಟಕ ಭೂಮಿಗತ ಪ್ರಯೋಗ, ಬಾಂಧ, ಕಾಲುವೆ ನಿರ್ಮಾಣ ಮುಂತಾದವುಗಳ ನಿರ್ಮಾಣದಲ್ಲಿ ಉಪಯೋಗವಾಗ ಬೇಕೆಂಬುದಾಗಿತ್ತು .ಭೂಮಿಯ ಕೆಳಗೆ ಪರಮಾಣು ಪರೀಕ್ಷಿಸಿ ನೋಡುವುದಾಗಿದ್ದಿತು. ಅದು ಡೈನಾಮೆಟ್ ಸ್ಫೋಟವು ಯಾವ ರೀತಿ ಕಾರ್ಯ ಮಾಡುವುದೋ ನೋಡುವುದಾಗಿದ್ದಿತು. ಡಾ. ರಾಮಣ್ಣರನ್ನು ಪರಮಾಣು ವಿಜ್ಞಾನದ ಕ್ಷೇತ್ರದಲ್ಲಿ ತಮ್ಮ ಮಹತ್ವಪೂರ್ಣ ಕಾರಗಳಿಗಾಗಿ ಅನ್ಯ ಅನೇಕ ಪುರಸ್ಕಾರಗಳಿಂದ ಸನ್ಮಾನಿಸಲಾಯಿತು
1) 1983ರಲ್ಲಿ ಜವಾಹರಲಾಲ್ ನೆಹರೂ ಪುರಸ್ಕಾರ.
2) 1984ರಲ್ಲಿ ಮೆಘನಾಥ ಸಾಹಾ ಪುರಸ್ಕಾರ.
3) 1985ರಲ್ಲಿ ಆರ್ .ಡಿ. ಬಿರ್ಲಾ ಸೃತಿ ಪುರಸ್ಕಾರ.
20 ಜನವರಿ 1990ರಲ್ಲಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ಡಾ. ರಾಮಣ್ಣ ಅವರಿಗೆ ಕೇಂದ್ರಿಯ ಮಂತ್ರಿಮಂಡಳದಲ್ಲಿ ರಕ್ಷಾ ರಜ್ಯಮಂತ್ರಿ ಯನ್ನಾಗಿ ನೇಮಿಸಿದರು. ಒಬ್ಬ ವೈಜ್ಞಾನಿಕರಲ್ಲದೆ ಭಾರತದ ಪ್ರಾಚೀನ ದರ್ಶನದಲ್ಲಿ ಬಹಳ ಅಭಿರುಚಿ ಅವರಿಗೆ. ಡಾ. ರಾಜಾರಾಮಣ್ಣರು 10ನೇ ಶತಮಾನದ ಮಹಾನ್ ಭಕ್ತಿ ಕವಿತೆ 'ಮುಕುಂದ ಮಾಲಾ” ಆಂಗ್ಲಭಾಷೆಗೆ ಅನುವಾದಿಸಿದ್ದಾರೆ.
9ನೇ ವರ್ಗದ ರಸಪ್ರಶ್ನೆ
ಈ ಕೆಳಗಿನ ಆಯಾ ಅಧ್ಯಾಯದ ಮುಂದಿನ Link ಮೇಲೆ
ಕ್ಲಿಕ್ ಮಾಡಿ ಆಯಾ ಅಧ್ಯಾಯದ
ಕ್ವಿಜ್ ಆಟ ಆಡಿ
ಕ್ರ.ಸಂ. | ಅಧ್ಯಾಯದ ಹೆಸರು | Link |
1 | ನಮ್ಮ ಸುತ್ತಲಿನ ದ್ರವ್ಯಗಳು | |
2 | ನಮ್ಮ ಸುತ್ತಲಿನ ದ್ರವ್ಯಗಳು ಶುದ್ದವೇ | |
3 | ಪರಮಾಣುಗಳು ಮತ್ತು ಅಣುಗಳು | |
4 | ಪರಮಾಣುವಿನ ರಚನೆ | |
5 | ಜೀವದ ಮೂಲ ಘಟಕ | |
6 | ಅಂಗಾಂಶಗಳು | |
7 | ಜೀವಿಗಳಲ್ಲಿ ವೈವಿಧ್ಯತೆ | |
8 | ಚಲನೆ | |
9 | ಬಲ ಮತ್ತು ಚಲನೆಯ ನಿಯಮಗಳು | |
10 | ಗುರುತ್ವ |
ವಿಜ್ಞಾನ ಪಾಠಗಳ ರಸಪ್ರಶ್ನೆ
ಈ ಕೆಳಗಿನ ಆಯಾ ಅಧ್ಯಾಯಗಳ ಮುಂದೆ ಇರುವ ಲಿಂಕ್ ಅನ್ನು
ಕ್ಲಿಕ್ ಮಾಡಿ ಕ್ವಿಜ್ ಆಟ ಆಡಿ..
SI No | ಅಧ್ಯಾಯಗಳ ಹೆಸರು | LINK |
1 | ರಾಸಾಯನಿಕ ಕ್ರಿಯೆಗಳು & ಸಮೀಕರಣಗಳು | |
2 | ಆಮ್ಲಗಳು ಪ್ರತ್ಯಾಮ್ಲಗಳು & ಲವಣಗಳು | |
3 | ಲೋಹಗಳು & ಅಲೋಹಗಳು | |
4 | ಕಾರ್ಬನ್ & ಅದರ ಸಂಯುಕ್ತಗಳು | |
5 | ಧಾತುಗಳ ಆವರ್ತನೀಯ ವರ್ಗೀಕರಣ | |
6 | ಜೀವ ಕ್ರಿಯೆಗಳು | |
7 | ನಿಯಂತ್ರಣ & ಸಹಭಾಗಿತ್ವ | |
8 | ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ | |
9 | ಅನುವಂಶೀಯತೆ & ಜೀವವಿಕಾಸ | |
10 | ಬೆಳಕು ಪ್ರತಿಫಲನ & ವಕ್ರೀಭವನ | |
11 | ಮಾನವನ ಕಣ್ಣು & ವರ್ಣಮಯ ಜಗತ್ತು | |
12 | ವಿದ್ಯುಚ್ಛಕ್ತಿ | |
13 | ವಿದ್ಯುತ್ ಕಾಂತೀಯ ಪರಿಣಾಮಗಳು | |
14 | ಶಕ್ತಿಯ ಆಕರಗಳು | |
15 | ನಮ್ಮ ಪರಿಸರ | |
16 | ನೈಸರ್ಗಿಕ ಸಂಪನ್ಮಲಗಳ ಸುಸ್ಥಿರ ನಿರ್ವಹಣೆ |
ಈ ಕೆಳಗಿನ Download Link ಮೇಲೆ ಕ್ಲಿಕ್ ಮಾಡಿ ಆ ಅಧ್ಯಾಯದ PPT ಯನ್ನು ಡೌನ್ಲೋಡ್ ಮಾಡಿಕೊಳ್ಳಿ
ಕ್ರ.ಸಂ. | ಅಧ್ಯಾಯದ ಹೆಸರು | Link |
1 | ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ | |
2 | ಸೂಕ್ಷ್ಮಜೀವಿಗಳು ಸ್ನೇಹಿತ ಮತ್ತು ವೈರಿ | |
3 | ಸಂಶ್ಲೇಷಿತ ನೂಲುಗಳು ಮತ್ತು ಪ್ಲಾಸ್ಟಿಕ್ ಗಳು | |
4 | ವಸ್ತುಗಳು: ಲೋಹಗಳು & ಅಲೋಹಗಳು | |
5 | ಕಲ್ಲಿದ್ದಲು ಮತ್ತು ಪೆಟ್ರೋಲಿಯಂ | |
6 | ಸಸ್ಯಗಳ ಮತ್ತು ಪ್ರಾಣಿಗಳ ಸಂರಕ್ಷಣೆ | |
7 | ಬಲ ಮತ್ತು ಒತ್ತಡ | |
8 | ಘರ್ಷಣೆ | |
9 | ಶಬ್ದ | |
10 | ದಹನ ಮತ್ತು ಜ್ಞಾಲೆ NEW | |
11 | ಜೀವಕೋಶ- ರಚನೆ ಮತ್ತು ಕಾರ್ಯಗಳು NEW | |
12 | ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ NEW | |
13 | ಹದಿಹರೆಯಕ್ಕೆ ಪ್ರವೇಶ NEW | |
14 | ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು | |
15 | ನೈಸರ್ಗಿಕ ವಿದ್ಯಮಾನಗಳು NEW | |
16 | ಬೆಳಕು NEW | |
17 | ನಕ್ಷತ್ರಗಳು ಮತ್ತು ಸೌರ ಮಂಡಲ | |
18 | ವಾಯುಮಾಲಿನ್ಯ ಮತ್ತು ಜಲಮಾಲಿನ್ಯ NEW |