Wellcome

shreenathmurankan.blogspot.com ಬ್ಲಾಗ್‌ ಗೆ ಸ್ವಾಗತ,,,,

TODAY'S HEADLINES

NEW UPDATES : ........ Date: 09/06/2025 ರಂದು ಶಿಕ್ಷಕರಿಗಾಗಿ ಈ ವರ್ಷದ ಸೇತುಬಂಧ ಪ್ರಶ್ನೆಪತ್ರಿಕೆ ಅಪಲೋಡ್‌ ಮಾಡಲಾಗಿದೆ. .....

image icons

MY YOUTUBE CHANNEL

Friday, December 25, 2020

10ನೇ ವರ್ಗದ ವಿದ್ಗಾರ್ಥಿಗಳಿಗಾಗಿ (Part-17, 18,19, and 20)


13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. (Part-17)



ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ


13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. (Part-18)



ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ


13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. (Part-19)



ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ

13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. (Part-20)



ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ


Wednesday, December 16, 2020

13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. (ಭಾಗ-13, 14 ಮತ್ತು 15, 16)

 ಭಾಗ-13

ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ

 ಭಾಗ-14


ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ


 ಭಾಗ-15

ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ

ಭಾಗ-16



ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ


ವಿದ್ಯಾಗಮ ವೇಳಾಪಟ್ಟಿ (ನೂತನ) TIME TABLE 16-12-2020

 

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳ ರಸಪ್ರಶ್ನೆ

  10ನೇ ವರ್ಗದ ವಿದ್ಯಾರ್ಥಿಗಳಿಗಾಗಿ


ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ 

Thursday, December 10, 2020

Monday, December 7, 2020

ಬಲ ಮತ್ತು ನ್ಯೂಟನ್ ಚಲನೆಯ ಮೂರನೇ ನಿಯಮ


 ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ


ಸಂಗ್ರಹಮೂಲ: ಶ್ರೀ ರಾಮ್‌ ಭಟ್

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು.

 ಭಾಗ-08


ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.


 ಭಾಗ-09


ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.


Friday, December 4, 2020

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. (Part 6)

10ನೇ ವರ್ಗ 

                                  
                                          ಭಾಗ-6        

        ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು.



                ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.


                                              




Thursday, December 3, 2020

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. (Chapter-13) 10ನೇ ವರ್ಗ

(Part-1)

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು.


ಚಿತ್ರದ ಮೇಲೆ ಕ್ಲಿಕ್ಕಿಸಿ


ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. 

 (Part-2)



ಚಿತ್ರದ ಮೇಲೆ ಕ್ಲಿಕ್ಕಿಸಿ


ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. 

 (Part-3)

ಚಿತ್ರದ ಮೇಲೆ ಕ್ಲಿಕ್ಕಿಸಿ


ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. 

 (Part-4)

ಚಿತ್ರದ ಮೇಲೆ ಕ್ಲಿಕ್ಕಿಸಿ


ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು. 

 (Part-5)



ಚಿತ್ರದ ಮೇಲೆ ಕ್ಲಿಕ್ಕಿಸಿ


Wednesday, December 2, 2020

Concept Learning Activities in science (ಸರಳ ಪ್ರಯೋಗಗಳು)

 Concept Learning Activities in Science 

(ಸರಳ ಪ್ರಯೋಗಗಳು)  

ಇಲ್ಲಿ ಕ್ಲಿಕ್ಕಿಸಿ 



ಸಂಗ್ರಹಮೂಲ : ಶ್ರೀರಾಮ್.‌ ಜಿ. ಭಟ್

ಆಮ್ಲ ಮತ್ತು ಪ್ರತ್ಯಾಮ್ಲ ಅಧ್ಯಾಯದ ರಸಪ್ರಶ್ನೆ (10ನೇ ತರಗತಿ)

ಆಮ್ಲ ಮತ್ತು ಪ್ರತ್ಯಾಮ್ಲ 
 

ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ ಮತ್ತು ಕ್ವಿಜ್‌ ಆಡಿರಿ


ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ ಮತ್ತು ಕ್ವಿಜ್‌ ಆಡಿರಿ




ಈ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ ಮತ್ತು ಕ್ವಿಜ್‌ ಆಡಿರಿ


Saturday, November 28, 2020

10ನೇ ತರಗತಿ ವಿಜ್ಞಾನ (ಅಧ್ಯಾಯ-ವಿದ್ಯುಚ್ಛಕ್ತಿ) ಭಾಗ- 20 ಮತ್ತು 21

 (ಅಧ್ಯಾಯ-ವಿದ್ಯುಚ್ಛಕ್ತಿ) ಭಾಗ- 20 

👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ


(ಅಧ್ಯಾಯ-ವಿದ್ಯುಚ್ಛಕ್ತಿ) ಭಾಗ- 21


👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ

Friday, November 27, 2020

10ನೇ ತರಗತಿ (ವಿದ್ಯುಚ್ಛಕ್ತಿ ಭಾಗ-17, 18 & 19)

10th Std  

Electricity Lesson (Part-17)



👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ


Electricity Lesson (Part-18)


👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ


Electricity Lesson (Part-19)


👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ

Wednesday, November 25, 2020

10ನೇ ತರಗತಿ (ವಿದ್ಯುಚ್ಛಕ್ತಿ ಭಾಗ-14, 15 & 16)

 

Electricity Lesson (Part-14)

Electricity Part 14
                        
     👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ


Electricity Lesson (Part-15)


     👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ


Electricity Lesson (Part-15)

   👆👆 ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ


Thursday, November 19, 2020

10ನೇ ತರಗತಿ ವೀಡಿಯೋಗಳು (ವಿದ್ಯುಚ್ಚಕ್ತಿ - ಭಾಗ-12 ರಿಂದ)

 10ನೇ ತರಗತಿ ವೀಡಿಯೋಗಳು (ವಿದ್ಯುಚ್ಚಕ್ತಿ - ಭಾಗ-12 ರಿಂದ)

ಈ ಕೆಳಗಿನ ಚಿತ್ರಗಳನ್ನು ಒತ್ತಿರಿ.

ವಿದ್ಯುಚ್ಚಕ್ತಿ - ಭಾಗ-12



ವಿದ್ಯುಚ್ಚಕ್ತಿ - ಭಾಗ-13





ವಿದ್ಯುಚ್ಚಕ್ತಿ ಭಾಗ-8 (10ನೇ ತರಗತಿ)

 

10ನೇ ವರ್ಗದ ಅಧ್ಯಾಯದ ವೀಡಿಯೋಗಳು- ಮುಂದುವರೆದಿದೆ,

ವಿದ್ಯುಚ್ಚಕ್ತಿ  ಭಾಗ-8

(ಈ ಕೆಳಗಿನ ಚಿತ್ರವನ್ನು ಒತ್ತಿರಿ)


ವಿದ್ಯುಚ್ಚಕ್ತಿ  ಭಾಗ-9



ವಿದ್ಯುಚ್ಚಕ್ತಿ  ಭಾಗ-10



ವಿದ್ಯುಚ್ಚಕ್ತಿ  ಭಾಗ-11







Sunday, November 15, 2020

ಭಾರತದ ಮಹಾನ್ ವಿಜ್ಞಾನಿಗಳು : ಡಾ. ರಾಜಾ ರಾಮಣ್ಣ



ಡಾ. ರಾಜಾ ರಾಮಣ್ಣ
 

        ಡಾ. ರಾಜಾರಾಮಣ್ಣ ಭಾರತದಲ್ಲಿ ಪರಮಾಣು ಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ ಪರಮಾಣು ಭೌತಿಕ ವಿದ್ವಾಂಸರು. ಅವರು ಮೂಲಭೂತವಾಗಿ ಯೋಗಿವಾನ. ರಾಜಕೀಯ ಮುಖಂಡರು ಹಾಗೂ ನ್ಯೂಟ್ರಾನ್ ಥಮೇಲಾಯಿಪೇಶನ್ ಕ್ಷೇತ್ರವಲ್ಲದೇ ಅವರು ತಮ್ಮ ಸಿದ್ಧಾಂತದ ಮುಖಾಂತರ ಹೇವಿ ನ್ಯೂಕ್ಲಿಯರ್ ವಿಭಜನ ಪ್ರಕ್ರಿಯೆ ಹಾಗೂ ವಿಭಾಜಕ ಮೂಲಕ ನಿರ್ಮಿತ ಉಗ್ರಾಣ ವಿಕಿರಣಗಳ ಬಗೆಗೆ ತೋರಿಸಿದ್ದಾರೆ.

ರಾಜಾರಾಮಣ್ಣ 28 ಜನೇವರಿ 1925ರಲ್ಲಿ ಮೈಸೂರಿನಲ್ಲಿ ಜನಿಸಿದರು. ಅವರ ಪ್ರಾಥಮಿಕ ಶಿಕ್ಷಣವು ಮೈಸೂರಿನಲ್ಲಾಯಿತು. ಎಂ.ಬಿ.ಬಿ.ಎಸ್. ಪರೀಕ್ಷೆಯನ್ನು ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಪಾಸಾದರು. ಸನ್ 1948ರಲ್ಲಿ ಅವರು ಲಂಡನ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪಿಎಚ್.ಡಿ. ಪ್ರಶ್ನೆ ಮಾಡಿ ಕೊಂಡರು. 1949ರಲ್ಲಿ ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಢಮೆಂಟಲ್  ರಿಸರ್ಚ್‌ದಲ್ಲಿ ಪ್ರೊಫೆಸರ್ ರಾದರು. ನಂತರ ಅವರು BABA ಪರಮಾಣು ಅನುಸಂಧಾನ ಕೇಂದ್ರದಲ್ಲಿ ಭೌತಿಕ ವಿಭಾಗದ ಪ್ರಧಾನರಾದರು.

1953 ರಲ್ಲಿ BABA ಪರಮಾಣು ಊರ್ಜ ಕೇಂದ್ರ, ಟ್ರಾಂಬೆಗೆ ಬಂದರು.. ಡಾ. ಭಾಭಾರ ಸತತ ಪ್ರಯತ್ನದ ಫಲವಾಗಿ ಪರಮಾಣು ಸಂಯುಕ್ತ ನಿರ್ಮಾಣ ಯೋಜನಾ   ಸ್ವೀಕೃತವಾಯಿತು. ಆದರ ಸಂಪೂರ್ಣ ಕಾರ್ಯವನ್ನು ಭಾಭಾರು,ಡಾ.ರಾಜಾರಾಮಣ್ಣ ಅವರಿಗೆ ಒಪ್ಪಿಸಿದರು. 

ತಾರಾಪುರ ಪರಮಾಣು ಊರ್ಜಾ ಸಂಯುಕ್ತವು ಡಾ. ರಾಮಣ್ಣರ ಪ್ರಯತ್ನದ ಫಲವಾಗಿದೆ. ಆನ್ವೇಷಕ ರೂಪದಲ್ಲಿ ಅವರು ಪರಮಾಣು ಕಣಗಳ ವಿಭಜನದಲ್ಲಿ ಒಂದು ವಿಶಿಷ್ಟತೆಯನ್ನು ಪಡೆದರು. ಡಾ. ರಾಮಣ್ಣ ಕಣ ವಿಭಾಜಕದ ಭಾರತದ ಪ್ರಥಮ ಸಂಶೋಧನ ಘಟ್ಟ "ಅಪ್ಪರಾ'ದಲ್ಲಿ ಪ್ರಾರಂಭಿಸಿದರು.

1972 ರಿಂದ 1976ರ ವರೆಗೆ ಡಾ. ರಾಜಾರಾಮಣ್ಣ ಭಾಭಾ ಆಟಾಮಿಕ್ ರಿಸರ್ಚ್ಸೆಂಟರ್‌ದ ನಿರ್ದೆಶಕರಾಗಿದ್ದರು. ಅವರು ವೈಜ್ಞಾನಿಕ ಸಲಹೆಗಾರರು ಪ್ರತಿರಕ್ಷಾ ಅನುಸಂಧಾನ ಮಹಾನಿರ್ದೇಶಕರ ರೂಪದಲ್ಲಿ ರಕ್ಷಾ ಮಂತ್ರಾಲಯ ದೊಡನೆ ಸಂಬಂಧವಿದ್ದಿತು. 1963ರಲ್ಲಿ ಅವರಿಗೆ ಶಾಂತಿಸ್ವರೂಪ ಭಟ್ನಾಗರ್ ಪುರಸ್ಕಾರ ದೊರೆಯಿತು.

1968ರಲ್ಲಿ 'ಪದ್ಮಶ್ರೀ'ಯಿಂದ ಸನ್ಮಾನಿಸಲಾಯಿತು. 1973ರಲ್ಲಿ ಡಾ. ರಾಮಣ್ಣರಿಗೆ ಅವರ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಹಾಗೂ 1975ರಲ್ಲಿ 'ಪದ್ಮವಿಭೂಷಣ'ದಿಂದ ಸನ್ಮಾನಿಸಲಾಯಿತು.

ರಾಜಸ್ಥಾನದ ಜೈಸಲ್ವೇರ್ ಜಿಲ್ಲೆಯ ಪ್ರಕರಣದಲ್ಲಿ 18 ಮೇ 1974ರಲ್ಲಿ ಭಾರತದಲ್ಲಿ ಪ್ರಥಮ ಪರಮಾಣು ಪರೀಕ್ಷಣ ನಡೆಸಿದರು. ಆದರ ಸಂಪೂರ್ಣ ಶ್ರೇಯಸ್ಸು ಡಾ. ರಾಜಾರಾಮಣ್ಣ ಹಾಗೂ ಅವರ ಸಂಗಡಿಗರು ಹಾಗೂ ಭಾಭಾರಿಗೆ ಸಲ್ಲುತ್ತದೆ. ದೇಶದ ಪರಮಾಣು ಸಂಸ್ಥೆಯ ಅಪ್ಪರಾ, ಪಿರಸ ಹಾಗೂ ಪೂರ್ಣಿಮಾದ ಸ್ಥಾಪನೆ, ಅವುಗಳ ರೂಪರೇಖೆ ನಿರ್ಮಿಸುವಲ್ಲಿಯೂ ಅವರು ವಿಶೇಷ ಕಾಳಜಿ ವಹಿಸಿದರು.

ಡಾ. ರಾಜಾರಾಮಣ್ಣರ ಧೈಯ ಅಣುಶಕ್ತಿಯನ್ನು ಶಾಂತಿಪೂರ್ವಕವಾಗಿ ಉಪಯೋಗಿಸುವುದು ಆಗಿದ್ದಿತು. ಪರಮಾಣು ವಿಸ್ಫೋಟಕ ಭೂಮಿಗತ ಪ್ರಯೋಗ, ಬಾಂಧ, ಕಾಲುವೆ ನಿರ್ಮಾಣ ಮುಂತಾದವುಗಳ ನಿರ್ಮಾಣದಲ್ಲಿ ಉಪಯೋಗವಾಗ ಬೇಕೆಂಬುದಾಗಿತ್ತು .ಭೂಮಿಯ ಕೆಳಗೆ ಪರಮಾಣು ಪರೀಕ್ಷಿಸಿ ನೋಡುವುದಾಗಿದ್ದಿತು. ಅದು ಡೈನಾಮೆಟ್ ಸ್ಫೋಟವು ಯಾವ ರೀತಿ ಕಾರ್ಯ ಮಾಡುವುದೋ ನೋಡುವುದಾಗಿದ್ದಿತು. ಡಾ. ರಾಮಣ್ಣರನ್ನು ಪರಮಾಣು ವಿಜ್ಞಾನದ ಕ್ಷೇತ್ರದಲ್ಲಿ ತಮ್ಮ ಮಹತ್ವಪೂರ್ಣ ಕಾರಗಳಿಗಾಗಿ ಅನ್ಯ ಅನೇಕ ಪುರಸ್ಕಾರಗಳಿಂದ ಸನ್ಮಾನಿಸಲಾಯಿತು

1) 1983ರಲ್ಲಿ ಜವಾಹರಲಾಲ್ ನೆಹರೂ ಪುರಸ್ಕಾರ.

2) 1984ರಲ್ಲಿ ಮೆಘನಾಥ ಸಾಹಾ ಪುರಸ್ಕಾರ.

 3) 1985ರಲ್ಲಿ ಆರ್ .ಡಿ. ಬಿರ್ಲಾ ಸೃತಿ ಪುರಸ್ಕಾರ.

20 ಜನವರಿ 1990ರಲ್ಲಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ಡಾ. ರಾಮಣ್ಣ ಅವರಿಗೆ ಕೇಂದ್ರಿಯ ಮಂತ್ರಿಮಂಡಳದಲ್ಲಿ ರಕ್ಷಾ ರಜ್ಯಮಂತ್ರಿ ಯನ್ನಾಗಿ ನೇಮಿಸಿದರು. ಒಬ್ಬ ವೈಜ್ಞಾನಿಕರಲ್ಲದೆ ಭಾರತದ ಪ್ರಾಚೀನ ದರ್ಶನದಲ್ಲಿ ಬಹಳ ಅಭಿರುಚಿ ಅವರಿಗೆ. ಡಾ. ರಾಜಾರಾಮಣ್ಣರು 10ನೇ ಶತಮಾನದ ಮಹಾನ್ ಭಕ್ತಿ ಕವಿತೆ 'ಮುಕುಂದ ಮಾಲಾ” ಆಂಗ್ಲಭಾಷೆಗೆ ಅನುವಾದಿಸಿದ್ದಾರೆ.