Wellcome

shreenathmurankan.blogspot.com ಬ್ಲಾಗ್‌ ಗೆ ಸ್ವಾಗತ,,,,

TODAY'S HEADLINES

NEW UPDATES : ........ Date: 09/06/2025 ರಂದು ಶಿಕ್ಷಕರಿಗಾಗಿ ಈ ವರ್ಷದ ಸೇತುಬಂಧ ಪ್ರಶ್ನೆಪತ್ರಿಕೆ ಅಪಲೋಡ್‌ ಮಾಡಲಾಗಿದೆ. .....

image icons

MY YOUTUBE CHANNEL

Tuesday, October 27, 2020

ವಿಜ್ಞಾನ ಜಗತ್ತು

 

"ವಿಜ್ಞಾನ ಜಗತ್ತು " "Science World "

ಸಾಮಾನ್ಯ ವಿಜ್ಞಾನದ ಪ್ರಶ್ನೆಗಳು.
ಸಾಮಾನ್ಯ ವಿಜ್ಞಾನ :

1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.*

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*

51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*

54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*

58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*

59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*

60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*

Monday, October 26, 2020

10ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ

 10ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

ಕ್ರ.ಸಂ.

ಅಧ್ಯಾಯದ ಹೆಸರು

Video Link

1

ವಿದ್ಯುಚ್ಛಕ್ತಿ ಭಾಗ-1

ವೀಕ್ಷಿಸಿ

2

ವಿದ್ಯುಚ್ಛಕ್ತಿ ಭಾಗ-2

ವೀಕ್ಷಿಸಿ

3

ವಿದ್ಯುಚ್ಛಕ್ತಿ ಭಾಗ-3

ವೀಕ್ಷಿಸಿ

4

ವಿದ್ಯುಚ್ಛಕ್ತಿ ಭಾಗ-4

ವೀಕ್ಷಿಸಿ

5

ವಿದ್ಯುಚ್ಛಕ್ತಿ ಭಾಗ-5

ವೀಕ್ಷಿಸಿ

6

ಆಮ್ಲಗಳುಪ್ರತ್ಯಾಮ್ಲಗಳು & ಲವಣಗಳು ಭಾಗ-1

ವೀಕ್ಷಿಸಿ

7

ಆಮ್ಲಗಳುಪ್ರತ್ಯಾಮ್ಲಗಳು & ಲವಣಗಳು ಭಾಗ-2

ವೀಕ್ಷಿಸಿ

8

ಆಮ್ಲಗಳುಪ್ರತ್ಯಾಮ್ಲಗಳು & ಲವಣಗಳು ಭಾಗ-3

ವೀಕ್ಷಿಸಿ

9

ಆಮ್ಲಗಳುಪ್ರತ್ಯಾಮ್ಲಗಳು & ಲವಣಗಳು ಭಾಗ-4

ವೀಕ್ಷಿಸಿ

10

ಜೀವ ಕ್ರಿಯೆಗಳು ಭಾಗ-1

ವೀಕ್ಷಿಸಿ

11

ಜೀವ ಕ್ರಿಯೆಗಳು ಭಾಗ-2

ವೀಕ್ಷಿಸಿ

12

ಜೀವ ಕ್ರಿಯೆಗಳು ಭಾಗ-3

ವೀಕ್ಷಿಸಿ

13

ಜೀವ ಕ್ರಿಯೆಗಳು ಭಾಗ-4

ವೀಕ್ಷಿಸಿ

14

ಜೀವ ಕ್ರಿಯೆಗಳು ಭಾಗ-5

ವೀಕ್ಷಿಸಿ

15

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-1

ವೀಕ್ಷಿಸಿ

16

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-2

ವೀಕ್ಷಿಸಿ

17

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-3

ವೀಕ್ಷಿಸಿ

18

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-4

ವೀಕ್ಷಿಸಿ

19

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-5

ವೀಕ್ಷಿಸಿ

20

ಲೋಹಗಳು ಮತ್ತು ಅಲೋಹಗಳು  ಭಾಗ-1

ವೀಕ್ಷಿಸಿ

21

ಲೋಹಗಳು ಮತ್ತು ಅಲೋಹಗಳು  ಭಾಗ-2

ವೀಕ್ಷಿಸಿ

22

ಲೋಹಗಳು ಮತ್ತು ಅಲೋಹಗಳು  ಭಾಗ-3

ವೀಕ್ಷಿಸಿ

23

ಲೋಹಗಳು ಮತ್ತು ಅಲೋಹಗಳು  ಭಾಗ-4

ವೀಕ್ಷಿಸಿ

24

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-1

ವೀಕ್ಷಿಸಿ

25

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-2

ವೀಕ್ಷಿಸಿ

26

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-3

ವೀಕ್ಷಿಸಿ

27

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-4

ವೀಕ್ಷಿಸಿ

28

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-5

ವೀಕ್ಷಿಸಿ

29

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-1

ವೀಕ್ಷಿಸಿ

30

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-2

ವೀಕ್ಷಿಸಿ

ಎಸ್.ಎಸ್.ಎಲ್.ಸಿ. ರಸಪ್ರಶ್ನೆಗಳು

  ಕೆಳಗಿನ ಆಯಾ ಅಧ್ಯಾಯಗಳ ಮುಂದೆ ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಕ್ವಿಜ್ ಆಟ ಆಡಿ...

SI No

ಅಧ್ಯಾಯಗಳ ಹೆಸರು

LINK

1

ರಾಸಾಯನಿಕ ಕ್ರಿಯೆಗಳು & ಸಮೀಕರಣಗಳು

PLAY QUIZ

2

ಆಮ್ಲಗಳು ಪ್ರತ್ಯಾಮ್ಲಗಳು & ಲವಣಗಳು

PLAY QUIZ

3

ಲೋಹಗಳು & ಅಲೋಹಗಳು

PLAY QUIZ

4

ಕಾರ್ಬನ್ & ಅದರ ಸಂಯುಕ್ತಗಳು

PLAY QUIZ

5

ಧಾತುಗಳ ಆವರ್ತನೀಯ ವರ್ಗೀಕರಣ

PLAY QUIZ

6

ಜೀವ ಕ್ರಿಯೆಗಳು

PLAY QUIZ

7

ನಿಯಂತ್ರಣ & ಸಹಭಾಗಿತ್ವ

PLAY QUIZ

8

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ

PLAY QUIZ

9

ಅನುವಂಶೀಯತೆ & ಜೀವವಿಕಾಸ

PLAY QUIZ

10

ಬೆಳಕು ಪ್ರತಿಫಲನ & ವಕ್ರೀಭವನ

PLAY QUIZ

11

ಮಾನವನ ಕಣ್ಣು & ವರ್ಣಮಯ ಜಗತ್ತು

PLAY QUIZ

12

ವಿದ್ಯುಚ್ಛಕ್ತಿ

PLAY QUIZ

13

ವಿದ್ಯುತ್ ಕಾಂತೀಯ ಪರಿಣಾಮಗಳು

PLAY QUIZ

14

ಶಕ್ತಿಯ ಆಕರಗಳು

PLAY QUIZ

15

ನಮ್ಮ ಪರಿಸರ

PLAY QUIZ

16

ನೈಸರ್ಗಿಕ ಸಂಪನ್ಮಲಗಳ ಸುಸ್ಥಿರ ನಿರ್ವಹಣೆ

PLAY QUIZ